ನಮ್ಮೆಲ್ಲರಿಗೂ ನಮ್ಮ ಕೆಲಸ ಇಷ್ಟದ ಸಂಗತಿಯಾಗಿದ್ದು ಈ ನಡುವೆ ಕೊಂಚ ಸಂಗೀತ ನರ್ತನ ಸಹ್ಯವಾಗಿದೆ. ಆದರೆ ಶಸ್ತ್ರಚಿಕಿತ್ಸೆಯಂತಹ ಅತ್ಯಂತ ಗಹನ ಮತ್ತು ಸೂಕ್ಷ್ಮ ವಿಷಯದ ಸಮಯದಲ್ಲಿ ಸಂಗೀತ ನರ್ತನ ಸರ್ವಥಾ ಸಲ್ಲದು. ಆದರೆ ನುರಿತ ಈ ತಜ್ಞರಿಗೆ ಈ ರೀತಿಯ ವರ್ತನೆ ಸರಿಯಾಗಿತ್ತೇ? ಹೆಚ್ಚಿನವರು ಇದನ್ನು ತಪ್ಪು ಎಂದೇ ಹೇಳುತ್ತಾರೆ. ಅದಕ್ಕೆ ಸಾಕ್ಷಿಯಾಗಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಏಕಾಗ್ರತೆಯ ಅಗತ್ಯವಿದೆ. ಏಕೆಂದರೆ ಇಲ್ಲಿ ತಪ್ಪಿಗೆ ಅವಕಾಶವೇ ಇಲ್ಲ. ವೈದ್ಯರ […]
↧