ಬಾಸ್ಟನ್ : ಪ್ರತಿಷ್ಠಿತ ಅಂತಾರಾಷ್ಟ್ರೀಯ ಸುದ್ದಿ ವಾಹಿನಿ ಸಿ ಎನ್ ಎನ್ ಅರ್ಧ ಗಂಟೆಗಳ ಕಾಲ ತನ್ನ ವಾಹಿನಿಯಲ್ಲಿ ಹಾರ್ಡ್ ಕೋರ್ ಬ್ಲೂ ಫಿಲ್ಮ್ ಪ್ರಸಾರ ಮಾಡಿದೆ. ಆದರೆ ತಮ್ಮ ಚಾನಲ್ ನಲ್ಲಿ ಇಂತಹದೊಂದು ಪ್ರಮಾದ ಆಗಿರುವುದು ಚಾನಲ್ ಸಿಬ್ಬಂದಿಗೆ ಗೊತ್ತಾಗುವಾಗ ಕನಿಷ್ಠ ಅರ್ಧ ಗಂಟೆ ಕಳೆದಿದೆ. ಆಂಟನಿ ಬಾರ್ಡನ್ ಅವರ ಷೋ ನೋಡಲೆಂದು ಅಮೇರಿಕಾದ ಬಾಸ್ಟನ್ ನಗರದ ಜನರು ಸಿ ಎನ್ ಎನ್ ಚಾನಲ್ ನೋಡಿದಾಗ ಅವರಿಗೆ ಆಘಾತವಾಗಿದೆ. ಅದರಲ್ಲಿ ಅದರಲ್ಲಿ ತಪ್ಪಾಗಿ ಹಾರ್ಡ್ ಕೋರ್ […]
↧