ವರ್ಬೇನಿಯಾ: ಇಟೆಲಿಯ ಪೀಡ್ಮೌಂಟ್ ಪ್ರದೇಶದಲ್ಲಿ ಕ್ರಿ.ಶ. 1899ರ ನವೆಂಬರ್ 29 ರಂದು ಜನಿಸಿದ ಎಮ್ಮಾ ಮೊರಾನೋ ಎಂಬುವವರು ಜಗತ್ತಿನ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. 117ನೇ ವರ್ಷದ ಜನುಮದಿನದ ಸಂಭ್ರಮ ದಲ್ಲಿರುವ ಈಕೆ 19 ನೇ ಶತಮಾನದ ಏಕೈಕ ವ್ಯಕ್ತಿಯೆಂಬ ಗರಿಮೆಯನ್ನೂ ಹೊಂದಿದ್ದಾರೆ. ಮೊದಲ ಮಹಾಯುದ್ದ ಕಾಲದಲ್ಲಿ ರಕ್ತದ ಕೊರತೆ ಸಮಸ್ಯೆಯಿಂದ ಬಳಲಿದ್ದ ಎಮ್ಮಾ ತಮ್ಮ15ನೇ ವಯಸ್ಸಿನಿಂದಲೇ ಮಿತ ಆಹಾರ ಕ್ರಮವನ್ನು ರೂಢಿಸಿಕೊಂಡು, ಪ್ರತಿನಿತ್ಯವೂ ಕೇವಲ ಮೂರು ಮೊಟ್ಟೆ ಹಾಗೂ ಅಲ್ಪ ಪ್ರಮಾಣದ ಹಣ್ಣು […]
↧