ಜಿನೇವಾ: ಸ್ವಿಜರ್ಲೆಂಡ್‌ನಜ್ಯೂರಿಚ್‌ಹಾಗೂ ಲುಗಾನೋ ನಗರಗಳ ಮಧ್ಯೆ ನಿರ್ಮಿಸಿರುವ ಗೊಥಾರ್ಡ್‌ಬೇಸ್‌ಸುರಂಗ ರೈಲ್ವೆ ಮಾರ್ಗದಲ್ಲಿ (57 ಕಿ.ಮೀ ಉದ್ದ) ಭಾನುವಾರದಿಂದ ಪ್ರಯಾಣಿಕರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸ್ವಿಸ್‌ಬೆಟ್ಟಗಳ ಅಡಿಯಲ್ಲಿ ಸಾಗುವ ಈ ಮಾರ್ಗವನ್ನು 17 ವರ್ಷಗಳ ಪರಿಶ್ರಮದಿಂದ ನಿರ್ಮಿಸಲಾಗಿದೆ. ಇದು ಜಗತ್ತಿನ ಅತ್ಯಂತ ಉದ್ದನೆಯ ಹಾಗೂ ಆಳವಾದ ಸುರಂಗ ಮಾರ್ಗ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದು, ಇದನ್ನು ನಿರ್ಮಿಸಲು ಸುಮಾರು 80 ಸಾವಿರ ಕೋಟಿ ರೂ. ವೆಚ್ಚವಾಗಿದೆ. ಈ ಮಾರ್ಗದಲ್ಲಿ ಸರಕು ಸಂಚಾರ ಈ ಹಿಂದೆಯೇ ಆರಂಭವಾಗಿತ್ತು. ಆದರೆ ಇದೀಗ ಪ್ರಯಾಣಿಕರ […]
↧