ವೆಲೆಟ್ಟಾ, ಮಾಲ್ಟಾ: ಅಪಹರಣಗೊಂಡಿದ್ದ ಲಿಬಿಯಾದ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಬಿಡುಗಡೆಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವಿಮಾನ ಸಿಬ್ಬಂದಿಯನ್ನುಳಿದು ಎಲ್ಲಾ 111 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ ಎಂದು ವರದಿಯಾಗಿದೆ. ವಿಮಾನದಲ್ಲಿ 111 ಮಂದಿ ಪ್ರಯಾಣಿಕರು ಹಾಗೂ 7 ಮಂದಿ ಸಿಬ್ಬಂದಿ ಇದ್ದರು. ಇಬ್ಬರು ‘ಗಡಾಫಿ ಬೆಂಬಲಿಗರು’ ವಿಮಾನವನ್ನು ಅಪಹರಿಸಿದ್ದರು. ಟ್ರಿಪೋಲಿಗೆ ತೆರಳಬೇಕಿದ್ದ ಲಿಬಿಯಾದ ಏರ್ಬಸ್ A–320 ವಿಮಾನವನ್ನು ಮಾಲ್ಟಾದಲ್ಲಿ ಇಳಿಸಲಾಗಿತ್ತು. ವಿಮಾನ ಸಿಬ್ಬಂದಿ ಮತ್ತು ಇಬ್ಬರು ಅಪಹರಣಕಾರರು ವಿಮಾನದಲ್ಲಿದ್ದಾರೆ ಎಂದು ಮಾಲ್ಟಾದ ಪ್ರಧಾನಿ ಜೋಸೆಫ್ […]
↧