ಇಸ್ಲಾಮಾಬಾದ್: ಪಾಕಿಸ್ತಾನದ ಸಂಸ್ಥಾಪಕ ಎಂ.ಎ.ಜಿನ್ನಾ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಭಾಷಣ ಮಾಡಲು ತಾನು ಸಿದ್ದಪಡಿಸಿದ್ದ ಭಾಷಣದ ಪ್ರತಿಯನ್ನು ರಾಷ್ಟ್ರಪತಿ ಕಚೇರಿ ಕದ್ದು ಬೇರೆಯವರಿಗೆ ನೀಡಿದೆ ಎಂದು ಆರೋಪಿಸಿರುವ 11 ವರ್ಷದ ಬಾಲಕನೊಬ್ಬ ಕೋರ್ಟ್ ಮೆಟ್ಟಿಲೇರಿದ್ದಾನೆ. 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮೊಹಮ್ಮದ್ ಸಬೀಲ್ ಹೈದರ್ ಎಂಬ ಬಾಲಕ ತನ್ನ ತಂದೆಯ ಮೂಲಕ ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ನನ್ನ ಅನುಮತಿ ಇಲ್ಲದೆ ಭಾಷಣದ ಪ್ರತಿಯನ್ನು ಇತರರಿಗೆ ನೀಡಲಾಗಿದೆ ಎಂದು ಬಾಲಕ ಆರೋಪಿಸಿದ್ದಾನೆ. ಅರ್ಜಿಯ ವಿಚಾರಣೆ […]
↧