ಕೆನಡಾ: ವ್ಯಕ್ತಿಯೊಬ್ಬ ತನ್ನ ಪತ್ನಿ, ಪುತ್ರಿ ಹಾಗೂ ಸಹೋದರಿಯನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಹತ್ಯೆ ಮಾಡಿರುವುದನ್ನು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನ ತನ್ನ ಅಕೌಂಟಿನಲ್ಲಿ ಬರೆದುಕೊಂಡಿರುವ ಘಟನೆ ನಡೆದಿದೆ. ಕೆನಡಾದ ರ್ಯಾಂಡಿ ಜಾನಝೇನ್ ಎಂಬಾತ ಮೊದಲು ತನ್ನ 19 ವರ್ಷದ ಪುತ್ರಿಯನ್ನು ಕೊಲೆ ಮಾಡಿದ್ದಾನೆ. ಮಗಳ ಸಾವಿನಿಂದ ತಾಯಿ ನೊಂದುಕೊಳ್ಳುತ್ತಾಳೆಂದು ಪತ್ನಿಯನ್ನೂ ಸಾಯಿಸಿದ್ದಾನೆ. ಬಳಿಕ ತಾನು ಮಾಡಿರುವ ಕೊಲೆ ಕುರಿತು ಸಹೋದರಿಗೆ ತಿಳಿದರೆ ನೊಂದುಕೊಳ್ಳುತ್ತಾಳೆಂದು ಆಕೆಯನ್ನೂ ಮುಗಿಸಿದ್ದಾನೆ. ಪತ್ನಿ, ಪುತ್ರಿ […]
↧