ಕೆನಡಾ: ಓರ್ವ ತಂದೆ ಹಾಗೂ ಮಗಳ ನಡುವಿದ್ದ ಲೈಂಗಿಕ ಸಂಬಂಧದ ಸುದ್ದಿ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಬೆಳೆದು ನಿಂತಿದ್ದ ತನ್ನ ಮಗಳನ್ನು ಮೊದಲ ಬಾರಿ ನೋಡಿದ ತಂದೆಗೆ ಮೊದಲ ನೋಟದಲ್ಲೇ ಆಕೆಯ ಮೇಲೆ ಪ್ರೀತಿ ಹುಟ್ಟಿದ್ದು, ಮಗಳನ್ನು ತನ್ನದಾಗಿಸಿಕೊಳ್ಳಬೇಕೆಂಬ ಕೆಟ್ಟ ಹಂಬಲ ಮೂಡಿದೆ. ಇಂತಹ ಪ್ರಕರಣಗಳು ಈ ಮೊದಲೂ ಬೆಳಕಿಗೆ ಬಂದಿವೆಯಾದರೂ ಈ ಕೇಸ್’ನಲ್ಲಿ ನೊಂದ ಮಗಳು ನೀಡಿದ ಹೇಳಿಕೆ ಮತ್ತಷ್ಟು ಶಾಕ್ ನೀಡುತ್ತದೆ. ಅಷ್ಟಕ್ಕೂ ಆಕೆ ಹೇಳಿದ್ದೇನು? ಇಲ್ಲಿದೆ ವಿವರ. 24 ವರ್ಷದ ನತಾಷಾ ರೋಜ್ […]
↧