ಇಸ್ಲಾಮಾಬಾದ್: ಪ್ರಮುಖ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನಿ ಸೈನಿಕರು ಪಶ್ತೂನ್ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿಸಿಕೊಂಡಿದ್ದಾರೆ ಎಂದು ಪ್ರತ್ಯೇಕತಾವಾದಿ ಮುಖಂಡ ಉಮರ್ ದೌದ್ ಖಟ್ಟಕ್ ಗಂಭೀರ ಆರೋಪ ಮಾಡಿದ್ದಾರೆ. ಖಾಸಗಿ ಸುದ್ದಿಸಂಸ್ಥೆಗೆ ಈ ಬಗ್ಗೆ ಸಂದರ್ಶನ ನೀಡಿರುವ ಉಮರ್ ದೌದ್ ಖಟ್ಟಕ್ ಅವರು, ಪಾಕಿಸ್ತಾನ ಸೇನೆ ತಮ್ಮ ಪಶ್ತೂನ್ ಮಹಿಳೆಯರನ್ನು ಲೈಂಗಿಕ ಗುಲಾಮರಂತೆ ಕಾಣುತ್ತಿದೆ. ಪ್ರತೀ ಭಾರಿ ವಜೀರಿಸ್ತಾನ ಮತ್ತು ಸ್ವಾಟ್ ಕಣಿವೆಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಹೆಸರಲ್ಲಿ ಸ್ಥಳೀಯ ಯುವತಿಯರನ್ನು ಅಪಹರಿಸುತ್ತಿದ್ದಾರೆ. ಈ ವಿವಾದತ ಪ್ರದೇಶದಲ್ಲಿ ಪಾಕ್ ಸೈನಿಕರು ಬಹುದೊಡ್ಡ […]
↧