ಕರಾಚಿ: ಪಾಕಿಸ್ತಾನದ ಸಂಸದೆಯೋರ್ವರು ಸಂಸತ್ತಿನಲ್ಲಿಯೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ. ಇದರಿಂದ ಬೇಸತ್ತಿರುವ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ ಪ್ರಹಸನ ಶನಿವಾರ ನಡೆದಿದೆ. ಸಿಂಧ್ ಪ್ರದೇಶದ ಸಂಸದೆ ನಸ್ರತ್ ಸಹರ್ ಅಬ್ಬಾಸಿ, ಈ ಆರೋಪವನ್ನು ಮಾಡಿದ್ದು ಸಚಿವ ಇಮ್ದಾದ್ ಪಿಠಾಫಿ ಎನ್ನುವವರು ತನ್ನ ಖಾಸಗಿ ಚೇಂಬರ್ಗೆ ಬರುವಂತೆ ನನ್ನನ್ನು ಕರೆದಿದ್ದರು. ಇದು ನಮ್ಮಲ್ಲಿ ಮಹಿಳಾ ರಕ್ಷಣಾ ಕಾನೂನುಗಳಿಗೆ ಬೆಲೆಯೇ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಸಂಸದರಾದ ನಮಗೇ ರಕ್ಷಣೆ ಇಲ್ಲ ಎಂದ ಮೇಲೆ ಸಾಮಾನ್ಯ ಪ್ರಜೆಗಳ ಗತಿ ಏನು? ಸಂಸದನ […]
↧