ಸಿಡ್ನಿ: ವ್ಯಾಪಾರದಲ್ಲಿ ಲಾಭ ಪಡೆಯಲು ಜರ್ಮನಿ ಮತ್ತು ಜಪಾನ್ ದೇಶದ ಸರ್ಕಾರಗಳು ತಮ್ಮ ಕರೆನ್ಸಿಗಳನ್ನು ಅಪಮೌಲೀಕರಿಸುತ್ತದೆ ಎಂದು ಅಮೆರಿಕಾದ ಡೊನಾಲ್ಡ್ ಟ್ರಂಪ್ ಸರ್ಕಾರ ಆರೋಪಿಸಿದ ಕೂಡಲೇ ಏಷ್ಯಾದಲ್ಲಿ ಡಾಲರ್ ಮೌಲ್ಯ ಹೆಚ್ಚಾಗಿದೆ. ಅಮೆರಿಕಾದಲ್ಲಿ ಮಾತ್ರ ಕಳೆದ ಮೂರು ದಶಕಗಳಲ್ಲಿ ಈ ಜನವರಿಯಲ್ಲಿ ಕರೆನ್ಸಿ ಮೌಲ್ಯ ತೀವ್ರ ಕುಸಿದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತರ ದೇಶಗಳು ಅಪಮೌಲೀಕರಣದಲ್ಲಿ ವಾಸಿಸುತ್ತಿವೆ ಎಂದು ಆಪಾದಿಸಿದ್ದರು. ತನ್ನ ವ್ಯಾಪಾರಿ ಪಾಲುದಾರರನ್ನು ಶೋಷಿಸಲು ಯೂರೋವನ್ನು ಜರ್ಮನಿ ಅಪಮೌಲ್ಯಗೊಳಿಸುತ್ತಿದೆ ಎಂದು ಟ್ರಂಪ್ ಅವರ ಉದ್ಯಮ […]
↧