ಫ್ರಾನ್ಸ್(ಫೆ.10): ಬಹಳಷ್ಟು ಬಾರಿ ತಂತ್ರಜ್ಞಾನ ನಮಗೆ ಅನುಕೂಲಕರವಾಗುದಕ್ಕಿಂತ ಹೆಚ್ಚು ತಲೆನೋವು ತಂದೊಡ್ಡುತ್ತದೆ. ಉಬರ್’ನಲ್ಲಿ ಆ್ಯಪ್’ನಲ್ಲಿದ್ದ ನ್ಯೂನ್ಯತೆ ಈಗ ವ್ಯಕ್ತಿಯೊಬ್ಬನನ್ನು ಆತನ ಪತ್ನಿಯಿಂದ ದೂರ ಮಾಡಿದೆ. ಈ ಘಟನೆ ಫ್ರೆಂಚ್ ಉದ್ಯಮಿಯೊಬ್ಬನೊಂದಿಗೆ ನಡೆದಿದೆ. ಉಬರ್ ಆ್ಯಪ್’ನ ನ್ಯೂನ್ಯತೆಯಿಂದಾಗಿ ಉದ್ಯಮಿಗೆ ಇತರ ಮಹಿಳೆಯರೊಂದಿಗೆ ಸಂಬಂಧವಿರುವ ವಿಚಾರ ಪತ್ನಿಗೆ ತಿಳಿದಿದೆ, ನೊಂದ ಪತ್ನಿ ತನ್ನ ಗಂಡನಿಗೆ ವಿಚ್ಛೇದನ ನೀಡಿದ್ದಾಳೆ. ಇದರಿಂದ ಕುಪಿತಗೊಂಡ ಪತಿರಾಯ ಈಗ ಉಬರ್ ವಿರುದ್ಧ ದೂರು ನೀಡಿ, 40 ಮಿಲಿಯನ್ ಪೌಂಡ್ ಅಂದರೆ 34 ಕೋಟಿ ಪರಿಹಾರ ನೀಡುವಂತೆ […]
↧