ಬೀಜಿಂಗ್: ಕತ್ತಲೆಯಲ್ಲಿ ಗಡಿ ದಾಟಿ ಬಂದು ಕಳೆದ ಐದು ದಶಕಗಳಿಂದ ಭಾರತದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸೈನಿಕಕೊಬ್ಬರು ಇಂದು ಚೀನಾ ಸೇರಿದ್ದಾರೆ. 1962ರಲ್ಲಿ ಗಡಿ ದಾಟಿ ಭಾರತಕ್ಕೆ ಬಂದಿದ್ದ ವಾಂಗ್ ಕೀ ಚೀನಾ ಸೈನಿಕ ತಮ್ಮ ಕುಟುಂಬಸ್ಥರ ಜೊತೆ ಬೀಜಿಂಗ್ ತಲುಪಿದ್ದಾರೆ. ಸತತ ಐದು ದಶಕಗಳ ನಂತರ ತವರಿಗೆ ಮರಳಿ ತಮ್ಮ ಬಂಧು ಬಾಂಧವರು ಹಾಗೂ ಸ್ನೇಹಿತರನ್ನು ಮರಳಿ ಸೇರಿದ್ದಾರೆ. ಚೀನಾ ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಸಮ್ಮುಖದಲ್ಲಿ ತಮ್ಮ ಭಾರತೀಯ ಮೂಲದ ಪತ್ನಿ ಹಾಗೂ […]
↧