ನೈಜೀರಿಯಾ: ಈವರೆಗೆ ಚಿತ್ರ ವಿಚಿತ್ರ ಘಟನೆಗಳ ಕುರಿತು ನಾವು ಕೇಳಿದ್ದೇವೆ. ಆದರೆ ಇದೀಗ ನೈಜೀರಿಯಾದಲ್ಲಿ ನಡೆದ ಘಟನೆಯೊಂದು ಜಗತ್ತಿನಾದ್ಯಂತ ಚರ್ಚೆಗೀಡಾಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂತೀರಾ? ಈ ಘಟನೆ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೆ. ನೈಜೀರಿಯಾದ ಮಹಿಳೆಯೊಬ್ಬಳು ಗರ್ಭವತಿಯಾಗಿದ್ದಳು, ಆದರೆ ಒಂಭತ್ತು ತಿಂಗಳಿಗೆ ಮಗುವನ್ನು ಹೆರಬೇಕಾದವಳಿಗೆ ಹೆರಿಗೆ ನೋವೇ ಕಾಣಿಸಿಕೊಂಡಿರಲಿಲ್ಲ. ಕೊನೆಗೂ ಬರೋಬ್ಬರಿ ಮೂರು ವರ್ಷಗಳ ಬಳಿಕ ಆಕೆಗೆ ನೋವು ಕಾಣಿಸಿಕೊಂಡಿದೆ. ಆದರೆ ಆಕೆ ಜನ್ಮ ನೀಡಿದ್ದು ಮಾತ್ರ ಮೇಕೆಗೆ, ಇದನ್ನು ಕಂಡು ಅಲ್ಲಿದ್ದವರೆಲ್ಲಾ ತಬ್ಬಿಬ್ಬಾಗಿದ್ದಾರೆ. ಸಾಮಾಜಿಕ […]
↧