ಕೆಂಟ್: ತೊರೆದ ಪ್ರೇಯಸಿಯ ಮೇಲೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೋರ್ವ ಆಕೆಯ 150 ಬೆತ್ತಲೆ ಫೋಟೋಗಳನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಹೇಯ ಕೃತ್ಯ ಇಂಗ್ಲೆಂಡ್ನ ಕೆಂಟ್ನಲ್ಲಿ ನಡೆದಿದೆ. ಘಟನೆಯ ವಿವರ: ಮಾರ್ಗೆಟ್ನ ನಿವಾಸಿ ಬೈಗ್ರೇವ್, ಹೆರಾಯ್ ಎಂಬ ಯುವತಿಯ ಜತೆ 2013ರಿಂದ ಸಹಜೀವನ ನಡೆಸುತ್ತಿದ್ದ. ಅವರಿಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದೆರಡು ವರ್ಷ ಎಲ್ಲವೂ ಚೆನ್ನಾಗಿಯೇ ಇತ್ತು. 2015ರಿಂದಿಚೀಗೆ ಬೈಗ್ರೇವ್ ಹೆರಾಯ್ ಮೇಲೆ ಅನುಮಾನ ವ್ಯಕ್ತ ಪಡಿಸಲು ಪ್ರಾರಂಭಿಸಿದ್ದ. ಇದರಿಂದ ಬೇಸತ್ತ ಯುವತಿ ಆತನಿಂದ ದೂರವಾಗಿದ್ದಳು. ಮರಳಿ […]
↧