ಹೌಸ್ಟನ್ (ಅಮೆರಿಕ), ಫೆ. ೧೪ – ಅಮೆರಿಕಾದಲ್ಲೇ ಹುಟ್ಟಿ, ಅಲ್ಲಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ)ದಲ್ಲಿ ವಿಜ್ಞಾನಿಯಾಗಿರುವ ಭಾರತ ಮೂಲದ ಮುಸ್ಲೀಂ ಇಂಜಿನಿಯರ್ ಸಿದ್ದ ಬಿಕ್ಕಣ್ಣವರ್ರನ್ನು ವಶಕ್ಕೆ ಪಡೆದಿರುವ ಆತಂಕ ಭದ್ರತಾ ಇಲಾಖೆಯ ಸಿಬ್ಬಂದಿ ಅವರ ಸೆಲ್ಫೋನ್ ತಂತ್ರಾಂಶದ ಶೋಧನೆ ನಡೆಸಿದೆ. `ನಾಸಾ ಇಂಜಿನಿಯರ್ ಆಗಿರುವ ತಮ್ಮನ್ನು ಹೌಸ್ಟನ್ನ ಜಾರ್ಜ್ಬುಷ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆ ತಮ್ಮನ್ನು ವಶಕ್ಕೆ ತೆಗೆದುಕೊಂಡು ತಮ್ಮ ಸೆಲ್ಫೋನ್ ಅನ್ನು ಕಿತ್ತುಕೊಂಡು ಅದರಲ್ಲಿಯ ತಂತ್ರಾಂಶ ನೋಡಲು ಪಾಸ್ವರ್ಡ್ ಅನ್ನು ಕೇಳಿ ಪಡೆದಿದೆ’ […]
↧