ವಾಷಿಂಗ್ಟನ್: ಹೊರಗುತ್ತಿಗೆ ಉದ್ಯೋಗಗಳ ವಿರುದ್ಧ ಸಮರ ಸಾರಿರುವ ಅಮೆರಿಕ ಸರ್ಕಾರ ಕೊನೆಗೂ ಮಸೂದೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಅಮೆರಿಕ ಕಾಂಗ್ರೆಸ್ ಹೊರಗುತ್ತಿಗೆ ಉದ್ಯೋಗಗಳ ವಿರುದ್ಧದ ಮಸೂದೆಗೆ ಅನುಮೋದನೆ ನೀಡಿದೆ. ಬಿಪಿಓ ಮತ್ತು ಕಾಲ್ ಸೆಂಟರ್ ಗಳ ಮೂಲಕ ವಿದೇಶಿಗರಿಗೆ ಉದ್ಯೋಗ ನೀಡುವ ಅಮೆರಿಕದ ಕಂಪನಿಗಳಿಗೆ ನೀಡುತ್ತಿರುವ ತೆರಿಗೆ ವಿನಾಯಿತಿಯನ್ನು ಈ ಮಸೂದೆ ಮೂಲಕ ಅಮೆರಿಕ ಸರ್ಕಾರ ರದ್ದುಗೊಳಿಸುವ ಸಾಧ್ಯತೆ ಇದೆ. ಅಮೆರಿಕ ಸರ್ಕಾರದ ಈ ಕಠಿಣ ನಿಲುವಿನಿಂದಾಗಿ ಹೊರಗುತ್ತಿಗೆ ಉದ್ಯೋಗಗಳನ್ನೇ ನೆಚ್ಚಿಕೊಂಡಿರುವ ಭಾರತದಂತಹ ದೇಶಗಳಿಗೆ ಇದು ಮಾರಕವಾಗಿ […]
↧