ನ್ಯೂಯಾರ್ಕ್ : ಕನ್ಸಾಸ್`ನಲ್ಲಿ ತೆಲಂಗಾಣ ಮೂಲದ ವ್ಯಕ್ತಿಯ ಹತ್ಯೆ ಪ್ರಕರಣ ಹಸಿರಾಗಿರುವಾಗಲೇ ಅಮೆರಿಕದಿಂದ ಮತ್ತೊಂದು ಜನಾಂಗೀಯ ನಿಂದನೆ ಪ್ರಕರಣ ವರದಿಯಾಗಿದೆ. ನ್ಯೂಯಾರ್ಕ್`ನಲ್ಲಿ ವಾಸವಿರುವ 23 ವರ್ಷದ ಏಕ್ತಾ ದೇಸಾಯಿ ಎಂಬ ಮಹಿಳೆ ಮೇಲೆ ಆಫ್ರಿಕನ್-ಅಮೆರಿಕನ್ ವ್ಯಕ್ತಿ ಜನಾಂಗೀಯ ದಾಳಿ ನಡೆಸಿದ್ದಾನೆ. ಗೆಟ್ ಔಟ್ ಆಫ್ ಹಿಯರ್’ ಎಂದು ಭಾರತೀಯ ಮಹಿಳೆ ಮೇಲೆ ಕೂಗಾಡಿ, ಕಿರುಚಾಡಿದ್ದಾನೆ. ಫೆಬ್ರವರಿ 23ರಂದು ಈ ಘಟನೆ ನಡೆದಿದ್ದು, ಸ್ವತಃ ನಿಂದನೆ ಅನುಭವಿಸಿದ ಏಕ್ತಾ ಈ ವಿಡಿಯೋ ಮಾಡಿದ್ದಾರೆ. ದಿ ವಾಯ್ಸ್ ರೈಸರ್ ವೆಬ್`ಸೈಟ್`ನಲ್ಲಿ […]
↧