Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ವೈದ್ಯರ ಉಡುಗೆ ತೊಟ್ಟು ಆಸ್ಪತ್ರೆಯಲ್ಲಿ ಮಾರಣಹೋಮ

$
0
0
ಕಾಬೂಲ್: ಅಫಘಾನಿಸ್ತಾನದಲ್ಲಿ ಐಸಿಸ್ ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, ಮಿಲಿಟರಿ ಆಸ್ಪತ್ರೆಯೊಳಗೆ ಗುರುವಾರ ನಡೆಸಿದ ಗುಂಡಿನ ದಾಳಿಯಲ್ಲಿ 30 ಜನರು ಸಾವನ್ನಪ್ಪಿ, 70 ಜನರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಸೈನಿಕರಿಗೆ ಚಿಕಿತ್ಸೆ ನೀಡಲಾಗುವ ಕಾಬೂಲಿನ ಸರ್ದಾರ್ ದೌದ್ ಖಾನ್ ಆಸ್ಪತ್ರೆಯಲ್ಲಿ ಈ ಹೇಯ ಕೃತ್ಯ ನಡೆದಿದ್ದು, ವೈದ್ಯರ ಉಡುಗೆಯಲ್ಲಿ ಆಸ್ಪತ್ರೆಯನ್ನು ಪ್ರವೇಶಿಸಿ ಮಾರಣಹೋಮವನ್ನು ನಡೆಸಲಾಗಿದೆ. ನಿನ್ನೆ ಮುಂಜಾನೆ 9 ಗಂಟೆಗೆ ಪ್ರಾರಂಭವಾದ ದಾಳಿ ಭದ್ರತಾ ಪಡೆ ಮೂವರು ದಾಳಿಕೋರರನ್ನು ಹೊಡೆದುರುಳಿಸುವ ಮೂಲಕ ಸಂಜೆ ನಾಲ್ಕು ಗಂಟೆಗೆ ಕೊನೆಗೊಂಡಿದೆ. ಕನಿಷ್ಠ […]

Viewing all articles
Browse latest Browse all 4919

Trending Articles



<script src="https://jsc.adskeeper.com/r/s/rssing.com.1596347.js" async> </script>