ರಿಯೋ ಡಿ ಜನೈರೋ: ಮೂಢನಂಬಿಕೆ ವಿರೋ ಮಸೂದೆಯನ್ನೇನಾದರೂ, ಇಲ್ಲಿ ಬಿಟ್ಟು ಬ್ರೆಜಿಲ್ನಲ್ಲಿ ಮಂಡಿಸಿದ್ದರೆ, ಒಂದೇ ಕ್ಷಣದಲ್ಲಿ ಅದು ತಿರಸ್ಕೃತವಾಗಿ, ಕಸದ ಬುಟ್ಟಿ ಸೇರಿ ಬಿಡುತ್ತಿತ್ತು! ಏಕೆ ಅಂತೀರಾ? ಇದಕ್ಕೆ ಕಾರಣಗಳಿವೆ. ಅಲ್ಲಿನ ಅಧ್ಯಕ್ಷರೇ ದೆವ್ವಕ್ಕೆ ಹೆದರಿ ಸರ್ಕಾರಿ ಬಂಗಲೆಯನ್ನೇ ತೊರೆದಿದ್ದಾರೆ. ಬ್ರೆಜಿಲ್ಲಾದಲ್ಲಿರುವ ಅಲ್ವೋರೆಡಾ ಪ್ಯಾಲೇಸ್ ಅನ್ನು ಖಾಲಿ ಮಾಡಿರುವ ಅಧ್ಯಕ್ಷ ಮೈಕೆಲ್ ಟೆಮರ್, ಇದಕ್ಕೆ ಭದ್ರತೆಯ ಕಾರಣಗಳನ್ನು ನೀಡಿದ್ದಾರೆ. ಈ ವೈಭವೋಪೇತ ಬಂಗಲೆಯಲ್ಲಿ ಏಕೋ ಎಲ್ಲವೂ ಸರಿ ಇಲ್ಲ ಎಂದೆನಿಸುತ್ತಿದೆ. ಏನೋ ಕೇಳಿಸಬಾರದ ಸೌಂಡು, ಮತ್ತಿನ್ನೇನೋ ವಿಲಕ್ಷಣ […]
↧