ಇಸ್ಲಾಮಾಬಾದ್,ಮಾ.೧೮: ಭಯೋತ್ಪಾದನೆ ವಿರುದ್ಧ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪಾಕಿಸ್ತಾನ ಈವರೆಗೂ ೩೦ ಉಗ್ರರನ್ನು ಹತ್ಯೆ ಮಾಡಿದೆ. ಕಾರ್ಯಾಚರಣೆ ಕುರಿತಂತೆ ಮಾಹಿತಿ ನೀಡಿರುವ ಪಾಕಿಸ್ತಾನ ಸೇನಾಧಿಕಾರಿಗಳು, ಫೆಬ್ರವರಿ ೨೨ ರಿಂದಲೂ ಸೇನಾ ಪಡೆ ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ನಡೆಸುತ್ತಲಿದೆ. ದೇಶದ ಹಲವೆಡೆ ಉಗ್ರ ಸಂಘಟನೆಗಳು ನಡೆಸಿದ ಸರಣಿ ದಾಳಿ ಬಳಿಕ ರಾಡ್-ಉಲ್-ಫಸಾದ್ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದೆವೆಂದು ಹೇಳಿದ್ದಾರೆ. ಕಾರ್ಯಾಚರಣೆಯಲ್ಲಿ ಉಗ್ರರು ಯೋಜಿಸಲಾಗಿದ್ದ ಸಂಭಾವ್ಯ ದಾಳಿಗಳನ್ನು ಸೇನಾಪಡೆ ವಿಫಲವಾಗುವಂತೆ ಮಾಡಿದೆ. ಈ ವರೆಗೂ ನಡೆಸಲಾಗಿರುವ ಕಾರ್ಯಾಚರಣೆಯಲ್ಲಿ ೯ ಯೋಧರು […]
↧