ಆರ್ಥಿಕ ಸಮಸ್ಯೆಯಿಂದ ಕಷ್ಟಪಡುತ್ತಿದ್ದ ಅಮೆರಿಕನ್ ಮಹಿಳೆಯೊಬ್ಬಳು ತನ್ನ ತಾಯಿ ನೀಡಿದ್ದ ಚಿನ್ನದ ಸರವನ್ನು ಮಾರಲು ಜ್ಯುವೆಲ್ಲರಿ ಶಾಪ್’ಗೆ ಹೋಗಿದ್ದು, ಈ ವೇಳೆ ಶಾಪ್’ನಲ್ಲಿದ್ದ ಅರೇಬಿಕ್ ಯುವಕ ಆಕೆಯೊಂದಿಗೆ ವರ್ತಿಸಿರುವ ದೃಶ್ಯಗಳನ್ನೊಳಗೊಂಡ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಯುವಕ ಆಗಮಿಸಿದ ಮಹಿಳೆಗೆ ಮಾಡಿದ್ದೇನು? ಕೆಟ್ಟದಾಗಿ ವರ್ತಸಿದನಾ ಎಂಬ ಅನುಮಾನ ಸಹಜವಾಗಿ ಕಾಡುತ್ತದೆ. ಆದರೆ ನಮ್ಮಈ ವಿಡಿಯೋ ನೋಡಿದ ಬಳಿಕ ನಮ್ಮ ಯೋಚನೆ ಬುಡಮೇಲಾಗುತ್ತದೆ. ನಿಜಕ್ಕೂ ಆತ ತೋರಿದ ವರ್ತನೆ ಮಾತ್ರ ನಿಜಕ್ಕೂ ಶ್ಲಾಘನೀಯ. […]
↧