ತಮಾಷೆಯಲ್ಲ..! ಅತ್ಯಾಚಾರದಂಥ ಪ್ರಕರಣದಲ್ಲೂ ಎಂತೆಂಥ ತೀರ್ಪು ಬರುತ್ತವೆ ನೋಡಿ. ಅತ್ಯಾಚಾರ ಸಂಚು ರೂಪಿಸಿದ್ದ ಆರೋಪಿ ಸ್ವತಃ ಸುಖ ಅನುಭವಿಸದ ಕಾರಣ, ಆತನನ್ನು ಮೆಕ್ಸಿಕೊದ ನ್ಯಾಯಾಧೀಶರೊಬ್ಬರು ದೋಷಮುಕ್ತಗೊಳಿಸಿದ್ದಾರೆ. ಶ್ರೀಮಂತ ಕುಟುಂಬಕ್ಕೆ ಸೇರಿದ ಡಿಗೊ ಕ್ರೂಜ್ ದೋಷಮುಕ್ತನಾದ ವ್ಯಕ್ತಿ. ಡಿಗೊ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ‘ಲಾಸ್ ಪೊರ್ಕೀಸ್’ ಎಂಬ ಹೆಸರಿನ ಗುಂಪುಕಟ್ಟಿಕೊಂಡಿದ್ದ ನಾಲ್ವರು ಯುವಕರ ತಂಡ 2015 ರಲ್ಲಿ ತಮ್ಮ ಸಹಪಾಠಿ ಮೇಲೆ ಅತ್ಯಾಚಾರ ನಡೆಸಿದ್ದರು. ಆದರೆ ಡಿಗೊ ಆಕೆಯ ದೇಹದ ಖಾಸಗಿ ಭಾಗಗಳನ್ನು ಮಟ್ಟಿದ್ದನಾದರೂ, ಅದನ್ನು ಆತ ಇಂದ್ರೀಯ […]
↧