ನ್ಯೂಯಾರ್ಕ್: ಯೂಟ್ಯೂಬ್ ನಲ್ಲಿ ವಿಡಿಯೋ ಮಾಡುವುದು ಕೇವಲ ಕ್ರಿಯಾಶೀಲ ಕೆಲಸವಾಗಿರದೆ ಲಕ್ಷಾಂತರ ಜನರಿಗೆ ಆದಾಯದ ಮೂಲ ಕೂಡ ಆಗಿದೆ. ಆದರೆ ಇದೀಗ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂ (ವೈಪಿಪಿ) ನಲ್ಲಿ ಬದಲಾವಣೆ ಮಾಡಲಾಗಿದ್ದು, ಚಾನೆಲ್ ಗೆ 10 ಸಾವಿರ ವೀಕ್ಷಣೆ ಬರುವವರೆಗೆ ವಿಡಿಯೋ ಹಾಕಿರುವವರಿಗೆ ಹಣ ಸಂಪಾದನೆ ಮಾಡಲು ಸಾಧ್ಯವಾಗುವುದಿಲ್ಲ. 2007ರಲ್ಲಿ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂನ ಸ್ಟ್ರೀಮಿಂಗ್ ಸೇವೆಯನ್ನು ಎಲ್ಲರಿಗಾಗಿ ಆರಂಭಿಸಲಾಯಿತು. ಇದರಡಿ ಸೇವೆ ಪಡೆಯಲು ಯಾರು ಬೇಕಾದರೂ ಸೈನ್ ಅಪ್ ಆಗಬಹುದಾಗಿದ್ದು, ವಿಡಿಯೋಗಳನ್ನು ಅಪ್ ಲೋಡ್ ಮಾಡಿದ […]
↧