ಲಂಡನ್: ನಮಗೆ ಸುಸ್ತಾಗಿದ್ದಾಗ, ಹಣ್ಣಿನಂತಹ ಆರೋಗ್ಯಯುತ ಆಹಾರಗಳು ನಮ್ಮ ಎದುರಿಗಿದ್ದರೂ ನಮಗೆ ಚಾಕೋಲೇಟ್ ಬಾರ್ ಮತ್ತು ಬಿಸ್ಕಿಟ್ಸ್ ಪ್ಯಾಕೆಟ್ ಗಳೇ ಹೆಚ್ಚು ಇಷ್ಟವಾಗುತ್ತವೆ ಏಕೆ ಎಂಬ ಪ್ರಶ್ನೆಗೆ ಸಂಶೋಧಕರು ಉತ್ತರ ಕಂಡು ಹಿಡಿದಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದ ಅರಿವಿನ ನ್ಯುರೊಸೈನ್ಸ್ ಸೊಸೈಟಿ ವಾರ್ಷಿಕ ಸಭೆಯಲ್ಲಿ ಚಿಕಾಗೋದ ನಾರ್ತ್ ವೆಸ್ಟರ್ನ್ ಯುನಿವರ್ಸಿಟಿಯ ರಿಸೇರ್ಚರ್ಸ್ ಸ್ಕೂಲ್ ಆಫ್ ಫೈನ್ ಬರ್ಗ್ ಸಂಶೋಧಕರು, ಹೆಚ್ಚು ಕ್ಯಾಲರಿ ಇರುವ ಆಹಾರ ಸೇವನೆಯಿಂದಾಗಿ ನಿದ್ದೆಯ ಮೇಲೆ ಪರಿಣಾ ಬೀರುತ್ತದೆ ಎಂದು ವರದಿ ಮಾಡಿದೆ. ಇದರಲ್ಲಿ ಭಾಗಿಯಾಗಿದ್ದವರಿಗೆ […]
↧