ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿ, ಒಂದು ಮಗು ಪಡೆಯಬೇಕು ಎಂಬ ವೇಳೆ ತಾವಿಬ್ಬರೂ ಅವಳಿ ಮಕ್ಕಳು ಎಂದು ತಿಳಿದರೆ ಆ ದಂಪತಿ ಸ್ಥಿತಿ ಹೇಗಿರಬೇಡ? ಅಷ್ಟಕ್ಕೂ ಅವಳಿಗಳೇಕೆ ಮದುವೆಯಾದರು ಎಂದು ಕೇಳುತ್ತೀರಾ? ಒಂದು ಸಿನಿಮಾ ಕಥೆಯಂತಿದೆ ಈ ಮದುವೆ ಕಥೆ. ಮಿಸಿಸಿಪ್ಪಿಯ ಈ ಅವಳಿ ಮಕ್ಕಳ ಪೋಷಕರು ಕಾರು ಅಪಘಾತವೊಂದರಲ್ಲಿ ಮೃತರಾಗಿದ್ದರು. ಬಳಿಕ ಅವರನ್ನು ಎರಡು ಜೋಡಿ ಪ್ರತ್ಯೇಕವಾಗಿ ದತ್ತು ಪಡೆಯಿತು. ಆದರೆ ಅವರು ಈ ವಿಚಾರವನ್ನು ಮಕ್ಕಳ ಬಳಿ ಹೇಳಿರಲಿಲ್ಲ. ಇಬ್ಬರೂ ಕಾಲೇಜಿಗೆ ಸೇರಿದರು. ತಮ್ಮಲ್ಲಿರುವ […]
↧