ಮೆಲ್ಬರ್ನ್: ಭಾರತೀಯರ ಅಚ್ಚುಮೆಚ್ಚಿನ ವೀಸಾ ಎಂದೇ ಜನಪ್ರಿಯವಾಗಿದ್ದ ‘457 ವೀಸಾವನ್ನು’ ಆಸ್ಟ್ರೇಲಿಯಾ ಸರ್ಕಾರ ರದ್ದು ಮಾಡಿದೆ. ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ಬುಲ್ ಅವರು ‘457 ವೀಸಾ’ ರದ್ದು ಮಾಡಿರುವುದಾಗಿ ತಿಳಿಸಿದರು. ಈ ವೀಸಾ 4 ವರ್ಷ ಅವಧಿಯದಾಗಿತ್ತು. ಆಸ್ಟ್ರೇಲಿಯಾ ವೃತ್ತಿಪರ ಮಾನವ ಸಂಪನ್ಮೂಲ ಕೊರೆತೆ ಬಿದ್ದಾಗ 457 ವೀಸಾ ಮೂಲಕ ವಿದೇಶಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಈ ವೀಸಾ ಅಡಿಯಲ್ಲಿ 95 ಸಾವಿರ ಜನ ಭಾರತೀಯ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೀಸಾ ಅಡಿಯಲ್ಲಿ ಕೆಲಸ ಮಾಡುತ್ತಿರುವ […]
↧