ಮಾಸ್ಕೋ: ಈಗಂತೂ ಸಂಪೂರ್ಣ ಡಿಜಿಟಲ್ ಜಮಾನ. ಎದ್ದರೂ ಕೂತರೂ ಮೊಬೈಲ್ ಕಂಪ್ಯೂಟರ್`ಗಳದ್ಧೆ ಹವಾ.. ಅದರಲ್ಲೂ ಪುಟ್ಟ ಮಕ್ಕಳು ಆನ್ ಲೈನ್ ಗೇಮ್`ಗಳಿಗೆಂದರೆ ಇನ್ನಿಲ್ಲದಂತೆ ತೊಡಗಿಕೊಳ್ಳುತ್ತಿದ್ಧಾರೆ. ರಷ್ಯಾದಲ್ಲಿ ಆನ್ ಲೈನ್ ಗೇಮ್ ಒಂದು ಮಕ್ಕಳ ಪ್ರಾಣ ತೆಗೆಯುತ್ತಿರುವ ಬಗ್ಗೆ ಸುದ್ದಿಯಾಗಿದೆ. ಬ್ಲೂ ವೇಲ್ ಎಂಬ ಆನ್ ಲೈನ್ ಗೇಮ್ ಮಕ್ಕಳ ಜೀವಕ್ಕೇ ಕುತ್ತು ತಂದಿದೆಯಂತೆ. ದುರ್ಬಲ ಮನಸ್ಸಿನ ಹದಿ ಹರೆಯದ ಮಕ್ಕಳಿಗೆ ಗಂಬೀರ ಸವಾಲುಗಳನ್ನ ಇಲ್ಲಿ ಒಡ್ಡಲಾಗುತ್ತದೆಯಂತೆ. ಇದರಿಂದಾಗಿ ಮಕ್ಕಳು ತಮ್ಮ ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುತ್ತಿದ್ದಾರಂತೆ. ದಿನಕ್ಕೊಂದು ಟಾಸ್ಕ್ […]
↧