Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

‘ಓಂ’ ಕೇಳಿದರೆ ಅಳು ನಿಲ್ಲಿಸುತ್ತೆ ಮಗು

$
0
0
ಕ್ಯಾಲಿಫೋರ್ನಿಯಾ: ಮಗುವಿನ ಅಳು ನಿಲ್ಲಿಸುವುದಕ್ಕಿಂತ ದೊಡ್ಡವರನ್ನು ಅಳಿಸುವುದು, ನಗಿಸುವುದು ಅಥವಾ ಮಾತನಾಡದಂತೆ ಸುಮ್ಮನ್ನಾಗಿಸುವುದು ಸುಲಭ. ಇಲ್ಲಿ ತಂದೆ ‘ಓಂ’ ಹೇಳುವ ಮೂಲಕ ಮಗುವಿನ ಅಳು ನಿಲ್ಲಿಸಿದ್ದಾರೆ! ಕ್ಯಾಲಿಫೋರ್ನಿಯಾದ ಡೇನಿಯಲ್‌ ಇಸೆನ್‌ಮ್ಯಾನ್‌ ಏಪ್ರಿಲ್‌ನಲ್ಲಿ ಪ್ರಕಟಿಸಿರುವ ಫೇಸ್‌ಬುಕ್‌ ಲೈವ್‌ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ‌ಅಳುವ ಮಗುವನ್ನು ಎದೆಯ ಮೇಲೆ ಮಲಗಿಸಿ, ದೀರ್ಘ ಉಸಿರುವ ಎಳೆದು ‘ಓಂ’ ಹೇಳುತ್ತಿದ್ದಂತೆ ಮಗು ಗಪ್‌ ಚುಪ್‌! ಮಗುವನ್ನು ಸಮಾಧಾನ ಪಡಿಸಲು ತಂದೆ–ತಾಯಿ ಅನುಸರಿಸಬಹುದಾದ ಸುಲಭ ಹಾಗೂ ಪರಿಣಾಮಕಾರಿ ಕ್ರಮ ಎನ್ನುವ ಶೀರ್ಷಿಕೆಗಳೊಂದಿಗೆ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>