ವಾಷಿಂಗ್ಟನ್(ಮೇ.04): ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಮಿಶೆಲ್ರನ್ನು ವಿವಾಹವಾಗುವ ಮುನ್ನ ಬೇರೆ ಮಹಿಳೆಯೊಬ್ಬರೊಂದಿಗೆ ಗಾಢವಾದ ಸಂಬಂಧ ಹೊಂದಿದ್ದರು ಎಂಬ ಅಪರೂಪದ ವಿಚಾರದ ಬೆಳಕಿಗೆ ಬಂದಿದೆ. ಒಬಾಮಾ, ಶೀಲಾ ಮಿಯೋಶಿ ಜಗರ್ ಎಂಬ ಯುವತಿಯ ಪ್ರೀತಿಯ ಬಲೆಗೆ ಸಿಲುಕಿದ್ದರು. ಈ ವೇಳೆ ಅವರಿಬ್ಬರು ಅಮೆರಿಕದ ಷಿಕಾಗೊ ನಗರದಲ್ಲಿ ವಾಸವಾಗಿದ್ದರು ಎಂಬ ಅಂಶವನ್ನು ಡೇವಿಡ್ ಜೆ. ಗಾರ್ವರೊ ಅವರು ಬರೆದ ‘ರೈಸಿಂಗ್ ಸ್ಟಾರ್: ದ ಮೇಕಿಂಗ್ ಆ್ ಬರಾಕ್ ಒಬಾಮ’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ‘1986ರ ಒಂದು ಚಳಿಗಾಲದಲ್ಲಿ ನಮ್ಮ […]
↧