ಇಸ್ಲಾಮಾಬಾದ್: 305 ಮಂದಿ ಪ್ರಯಾಣಿಕರಿದ್ದ ವಿಮಾನ ಆಗಸದಲ್ಲಿರುವಾಗಲೇ ವಿಮಾನದ ಪೈಲಟ್ ಸುಮಾರು 2 ಗಂಟೆಗಳ ಕಾಲ ನಿದ್ರೆಗೆ ಜಾರಿದ್ದ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಪಾಕಿಸ್ತಾನ್ ಇಂಟರ್ನ್ಯಾಶನಲ್ ಏರ್ಲೈನ್ಸ್ (ಪಿಐಎ)ನ ಇಸ್ಲಾಮಾಬಾದ್-ಲಂಡನ್ ವಿಮಾನದ ಪೈಲಟ್ ವಿಮಾನ ಆಗಸದಲ್ಲಿ ಹಾರಾಟ ನಡೆಸುತ್ತಿದ್ದಾಗಲೇ ಸುಮಾರು ಎರಡೂವರೆ ಗಂಟೆಗಳ ಕಾಲ ನಿದ್ರಿಸಿ ಪ್ರಯಾಣಿಕರ ಜೀವಗಳನ್ನು ಅಪಾಯಕ್ಕೊಡ್ಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ ಈ ಘಟನೆ ಎಪ್ರಿಲ್ನಲ್ಲಿ ನಡೆದಿದ್ದು, ಪಿಐಎನ ವಿಮಾನದ ಪೈಲಟ್ ಅಮೀರ್ ಅಖ್ತರ್ ಹಶ್ಮಿ ವಿಮಾನ ಹಾರಾಟ […]
↧