ಓಹಿಯೋ: ಅಮೆರಿಕದಲ್ಲಿ ಕೆಲವರು ಸೆಕ್ಸನ್ನು ಸಾರ್ವಜನಿಕವಾಗಿ ಮಾಡುವ ಮೂಲಕ ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವೊಮ್ಮೆ ನ್ಯಾಯಾಲಯಗಳಿಗೆ ಈ ಬಗ್ಗೆ ದೂರುಗಳೂ ಕೂಡ ಕೊಡಲ್ಪಡುತ್ತವೆ. ಅಂಥದ್ದೇ ಒಂದು ಪ್ರಕರಣದ ಓಹಿಯೋದಲ್ಲಿ ನಡೆದಿದೆ. ಅದಕ್ಕೆ ಸ್ಥಳೀಯ ಕೋರ್ಟೊಂದರ ನ್ಯಾಯಾಧೀಶ ಮೈಕೆಲ್ ಸಿಸೊನೆಟ್ಟಿ ನೀಡಿದ ಶಿಕ್ಷೆ ಮಾತ್ರ ವಿಚಿತ್ರದ್ದು ಮತ್ತು ವಿಶೇಷದ್ದು. ಯುವ ಜೋಡಿಯೊಂದು ಸಾರ್ವಜನಿಕ ಉದ್ಯಾನದಲ್ಲಿ ಪರಿವೆಯೇ ಇಲ್ಲದಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿತ್ತು. ಅದನ್ನು ನೋಡಿ ಮುಜುಗರಪಟ್ಟ ಯಾರೋ ದೂರು ನೀಡಿದರು. ವಿಚಾರಣೆ ನಡಿಯಿತು. ಜೋಡಿಗೆ ನೀಡಿದ ಶಿಕ್ಷೆ […]
↧