ತಂದೆ ತಾಯಿಯಲ್ಲಿನ ಆನುವಂಶೀಯತೆ ಹುಟ್ಟುವ ಮಕ್ಕಳಿಗೂ ಬರಲಿದೆ ಎಂದು ಲಂಡನ್ ಮೂಲದ ಸಸೆಕ್ಸ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ. ಮಕ್ಕಳಲ್ಲಿ ತಂದೆ ಹಾಗೂ ತಾಯಿ ಕಡೆಯಿಂದ ಶೇ.40ರಷ್ಟು ಆನುವಂಶೀಯತೆ ಪಡೆದಿರುತ್ತಾರೆ. ಹೀಗಾಗಿಯೇ ಬಹುತೇಕ ಚಿಕ್ಕ ಮಕ್ಕಳಲ್ಲಿ ಕಂಡು ಬರುವ ಬೊಜ್ಜಿಗೆ ಅಥವಾ ಸ್ಥೂಲಕಾಯಕ್ಕೆ ತಂದೆ ತಾಯಂದಿರು ಪರೋಕ್ಷವಾಗಿ ಕಾರಣರಾಗಿರುತ್ತಾರೆ ಎಂದು ಅಧ್ಯಯನ ಹೇಳಿದೆ. ಇದಕ್ಕಾಗಿಯೇ ಇಂಗ್ಲೆಂಡ್, ಅಮೆರಿಕ, ಚೀನಾ, ಇಂಡೋನೇಷ್ಯಾ ಹಾಗೂ ಮೆಕ್ಸಿಕೊ ದೇಶಗಳಲ್ಲಿ ವಯಸ್ಸಿಗೂ ಮೀರಿ ಎತ್ತರ ಹಾಗೂ ತೂಕವುಳ್ಳ 1 ಲಕ್ಷ […]
↧