ಲಂಡನ್: ಮಕ್ಕಳ ಮನಸ್ಸು ಎಷ್ಟು ಪರಿಶುದ್ಧ, ನಿಷ್ಕಲ್ಮಷ, ಅಮಾಯಕ, ಮುಗ್ಧ ಎಂಬುದಕ್ಕೆ ಇದೊಂದು ಸುದ್ದಿ ಉದಾಹರಣೆಯಾಗಬಹುದು. ಭಾರತ ಮೂಲದ 4 ವರ್ಷದ ಬಾಲಕ ಶಾನ್ ದುಲೇ ತನ್ನ ಹುಟ್ಟುಹಬ್ಬಕ್ಕೆ ಬರಬೇಕೆಂದು ಬ್ರಿಟನ್ ರಾಣಿ ಎಲಿಜಬೆತ್ ಅವರಿಗೆಯೇ ಆಹ್ವಾನ ಕೊಟ್ಟಿದ್ದಾನೆ. ರಾಣಿ ಎಂದರೆ ತನಗೆ ತುಂಬಾ ಇಷ್ಟ. ಅವರು ತನ್ನ ಮನೆಗೆ ಬಂದರೆ ಚೆನ್ನಾಗಿರುತ್ತೆ ಎಂದು ಈ ಪುಟ್ಟ ಪೋರ ಹೇಳುತ್ತಾನೆ. 93 ವರ್ಷದ ರಾಣಿಗೆ ಶಾನ್ ದುಲೇ ಪತ್ರದಲ್ಲಿ ಹೀಗೆ ಬರೆಯುತ್ತಾನೆ… “ಪ್ರಿಯ ರಾಣಿ ಎಲಿಜಬೆತ್, ನೀವು […]
↧