ಜಕಾರ್ತ: ಸತ್ತ ವ್ಯಕ್ತಿಗಳ ಶವವನ್ನು ಸಮಾಧಿಯಿಂದ ಹೊರ ತೆಗೆದು ಅದನ್ನು ಅಲಂಕರಿಸಿ ಮೆರವಣಿಗೆ ಮಾಡುವ ವಿಚಿತ್ರ ಆಚರಣೆಯನ್ನು ಇಂಡೋನೇಷ್ಯಾದಲ್ಲಿದೆ. ಇಂಡೋನೇಷ್ಯಾದ ದಕ್ಷಿಣ ಸುಲವೇಸಿಯಾ ಎಂಬಲ್ಲಿಯ ಗುಡ್ಡಗಾಡು ಜನಾಂಗದವರು `ತೋರ್ಜಾ’ ಎಂಬ ವಿಚಿತ್ರವಾದ ಆಚರಣೆ ಮಾಡ್ತಾರೆ. ಈ ಆಚರಣೆಯಲ್ಲಿ ತಮ್ಮ ಪೂರ್ವಜರ ದೇಹಗಳನ್ನು ಹೊರ ತೆಗೆಯುತ್ತಾರೆ. ಹೊರ ತೆಗೆದ ಶವಗಳನ್ನು ಮನೆಗೆ ತಂದು ಅಲಂಲಕರಿಸಲಾಗುತ್ತದೆ. ಅಲಂಕೃತಗೊಂಡ ಶವಗಳನ್ನು ಊರ ತುಂಬೆಲ್ಲಾ ಮೆರವಣಿಗೆ ನಡೆಸುತ್ತಾರೆ. ಕೊನೆಗೆ ಸ್ಮಶಾನಕ್ಕೆ ತೆರಳಿ ಅವುಗಳಿದ್ದ ಜಾಗದಲ್ಲಿ ಮತ್ತೆ ಹೂಳುತ್ತಾರೆ. ಗ್ರಾಮದ ಪ್ರತಿಯೊಬ್ಬರು ಸತ್ತ ದೇಹಗಳನ್ನು […]
↧