ನೋವು ನಿವಾರಣೆಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಉತ್ತಮ ನಿದ್ದೆ ಹಾಗೂ ಒಂದು ಕಪ್ ಕಾಫಿ ನೋವು ನಿವಾರಣೆಗೆ ಸಹಕಾರಿಯಾಗಬಲ್ಲದು. ಇಲಿಗಳ ಮೇಲೆ ಈ ಬಗ್ಗೆ ಸಂಶೋಧನೆ ನಡೆಸಲಾಗಿದ್ದು, ಸತತ 5 ದಿನಗಳು ಸರಿಯಾಗಿ ನಿದ್ದೆ ಮಾಡದೇ ಇದ್ದರೆ ಆರೋಗ್ಯವಂತ ವ್ಯಕ್ತಿಯಲ್ಲಿ ನೋವುಗಳನ್ನು ಉಲ್ಬಣಗೊಳಿಸಬಹುದು, ಸಾಮಾನ್ಯ ನೋವು ನಿವಾರಕದಿಂದ ನೋವು ನಿವಾರಣೆ ಸಾಧ್ಯವಿಲ್ಲ. ನಿದ್ದೆಯಿಂದ ಎಚ್ಚರಗೊಳಿಸಲು ಬಳಕೆ ಮಾಡಲಾಗುವ ಕೆಫೀನ್ ಮತ್ತು ಮೊಡಫಿನಿಲ್ ಔಷಧ ನಿದ್ರಾಭಂಗದಿಂದ ಉಂಟಾಗುವ ನೋವು ನಿವಾರಣೆ ಮಾಡಿದೆ ಎಂದು ಸಂಶೋಧನೆಯ ಮೂಲಕ […]
↧