ಹಣವಿಲ್ಲದ ಯುವತಿಯೊಬ್ಬಳು ಟಾಯ್ಲೆಟ್ ನಲ್ಲಿ ಗಂಡು ಮಗುವೊಂದಕ್ಕೆ ಜನ್ಮ ನೀಡಿ ತನ್ನ ಕೆಲಸ ಮುಂದುವರೆಸಿದ ಘಟನೆ ಚೀನಾದಲ್ಲಿ ನಡೆದಿದೆ. ಮನೆಯವರ ಜೊತೆಗಿನ ವಿರಸದಿಂದ ಮನೆಬಿಟ್ಟು ಬಂದಿದ್ದ 24ರ ಹರೆಯದ ಕ್ಸಿಯೋ ಲೀ ಶಾನ್, ಡಾಂಗ್ ಪ್ರಾಂತ್ಯದಲ್ಲಿ ಯಾವುದಾದರೂ ಹೋಟೆಲ್ ನಲ್ಲಿ ರೂಂ ಮಾಡಿ ಉಳಿದುಕೊಳ್ಳಲು ನಿರ್ಧರಿಸಿದ್ದಳು. ಆದರೆ ದುರದೃಷ್ಟವಶಾತ್ ಬಸ್ ನಲ್ಲಿ ಬರುತ್ತಿದ್ದ ವೇಳೆ ಆಕೆಯಲ್ಲಿದ್ದ ಹಣವನ್ನು ಪಿಕ್ ಪಾಕೆಟ್ ಮಾಡಿದ್ದರು. ಹಾಗಾಗಿ ಹಣ ಕಳೆದುಕೊಂಡ ಈಕೆ ಕೇವಲ ಮೂರು ಡಾಲರ್ ಮಾತ್ರ ಹೊಂದಿದ್ದು ಅದನ್ನೇ ತೆಗೆದುಕೊಂಡು […]
↧