ಇಸ್ಲಾಮಾಬಾದ್: ಕಾಮತೃಷೆ ತೀರಿಸಿಕೊಳ್ಳಲು ಸೊಸೆ ಮೇಲೆಯೇ ಎರಗಿದ್ದ ಕಾಮುಕ ಗಂಡನನ್ನ ಪತ್ನಿಯೇ ಗುಂಡಿಟ್ಟು ಕೊಂದಿರುವ ಘಟನೆ ಪಾಕಿಸ್ತಾನದಿಂದ ವರದಿಯಾಗಿದೆ. ಖೈಬರ್ ಪಖ್ತುಂಖ್ವಾದ ಶಾಂಗ್ಲಾ ಗ್ರಾಮದ ಬೇಗಂ ಬಿಬಿ, ಸಂಬಂಧಗಳಿಗೆ ಬೆಲೆಕೊಡದ ಪತಿ ಗುಲ್ಬರ್ ಖಾನ್`ನನ್ನ ಕೊಂದಿದ್ದಾಳೆ. ಬೇಗಂ ಪುತ್ರ ಯೋಧನಾಗಿದ್ದು, ಗಡಿ ಕಾಯುತ್ತಿದ್ದಾನೆ. ಇದೇ ಸಂದರ್ಭ ಬಳಸಿಕೊಂಡ ಈಕೆಯ ಪತಿ, ಮಗನ ಹೆಂಡತಿ ಮೇಲೆ ಅತ್ಯಾಚಾರ ನಡೆಸಿದ್ದಾನೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಳೆದ 3 ತಿಂಗಳಿಂದ ಕಾಮುಕ ಮಾವ ಲೈಂಗಿಕ ಹಲ್ಲೆ ನಡೆಸಿದ್ದಾನೆ. ಸೊಸೆ ಮೇಲೆ […]
↧