ಲಂಡನ್: ಹದಿ ಹರೆಯದ ಬಾಲಕರಿಗೆ ತನ್ನ ದೇಹ ಸೌಂದರ್ಯ ಪ್ರದರ್ಶಿಸಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಗಂಭೀರ ಆರೋಪ ಬಿಬಿಸಿಯ ಮಾಜಿ ನಿರೂಪಕಿ ಜೂಲಿಯಾ ವಡ್ಸ್ ವರ್ತ್ ವಿರುದ್ಧ ಕೇಳಿಬಂದಿದೆ. ತನ್ನ ಸ್ಕರ್ಟ್ ಎತ್ತಿ ಹುಡುಗರಿಗೆ ಮರ್ಮಾಂಗ ದರ್ಶನ ಮಾಡಿಸಿ, ನಿಮಗೆ ಇದರ ಜೊತೆ ಆಡಬೇಕೆನ್ನಿಸುತ್ತಿದೆಯಾ ಎಂದು ಕೇಳುತ್ತಿದ್ದ ನಿರೂಪಕಿ ಬಳಿಕ ಅವರನ್ನ ತನ್ನ ದೇಹದ ಹಸಿವು ತೀರಿಸಿಕೊಳ್ಳಲು ಬಳಸುತ್ತಿದ್ದಳು ಎಂದು ದೌರ್ಜನ್ಯಕ್ಕೊಳಗಾದ ವ್ಯಕ್ತಿ ವಾರ್ ವಿಕ್ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾನೆ. ನನ್ನ ಜೊತೆ 15 ಬಾರಿ […]
↧