ಮಹಿಳೆಯೊಬ್ಬಳು ಕೇವಲ 200 ರೂಪಾಯಿಗೆ ಉಂಗುರವೊಂದನ್ನು ಖರೀದಿಸಿ ಬರೋಬ್ಬರಿ 37 ವರ್ಷ ಧರಿಸಿದ ಬಳಿಕ ಆ ಉಂಗುರದ ಬೆಲೆ ಕೋಟ್ಯಾನುಗಟ್ಟಲೆ ಬೆಲೆ ಬಾಳುತ್ತದೆ ಎಂಬ ವಿಚಾರ ಆಕೆಗೆ ತಿಳಿದಿದೆ. ಹೌದು ಇಂತಹುದ್ದೊಂದು ಪ್ರಕರಣ ಲಂಡನ್’ನಲ್ಲಿ ಬೆಳಕಿಗೆ ಬಂದಿದೆ. ಲಭ್ಯವಾದ ಮಾಹಿತಿ ಅನ್ವಯ ಆಸ್ಪತ್ರೆಯೊಂದರಲ್ಲಿ ನಡೆದ ಕಾರ್ ಬೂಟ್ ಸೇಲ್’ಗೆ ತೆರಳಿದ್ದ ಆ ಮಹಿಳೆ ಉಂಗುರ ನೋಡಲು ತುಂಬಾ ಚೆನ್ನಾಗಿದೆ ಎಂದು ಕೇವಲ 200 ರೂಪಾಯಿಗೆ ಖರೀದಿಸಿದ್ದಳು ಎಂಬ ವಿಚಾರ ತಿಳಿದು ಬಂದಿದೆ. ಹಾಗಾದ್ರೆ 200 ರೂಪಾಯಿಯ ಆ […]
↧