Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಶಿಶುಕಾಮಿ ಸುಂದರಿಗೆ 300 ದಿನ ಜೈಲು

$
0
0
ಕ್ಯಾಲಿಫೋರ್ನಿಯಾ: ಹಣಕ್ಕಾಗಿ ಶಿಶುಕಾಮದ ವಿಡಿಯೋ ಸರಬರಾಜು ಮಾಡಿದ ಆರೋಪದ ಮೇಲೆ ಅಮೆರಿಕದ ಆರೆಂಜ್ ಕೌಂಟಿಯ ಮಾಜಿ ಸುಂದರಿ ಮೇಘನ್ ಬ್ರೀಯಾನ್ನಾಗೆ 300 ದಿನಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಜೊತೆಗೆ 3 ವರ್ಷ ಮನೋಪರಿವರ್ತನಾ ಕೇಂದ್ರಕ್ಕೆ ಕಳುಹಿಸಲು ಆದೇಶಿಸಲಾಗಿದೆ. 2015ರ ಅಕ್ಟೋಬರ್`ನಲ್ಲಿ ಮೇಘನ್ ಅವರನ್ನ ಬಮಧಿಸಿದ್ದ ಪೊಲಿಸರು ತನಿಖೆಗೆ ಒಳಪಡಿಸಿದ್ದರು. ತನ್ನ ಸದಸ್ಯರಲ್ಲೊಬ್ಬರಾದ ಬಾಲಕಿಯ ಶಿಶುಕಾಮ ವಿಡಿಯೋ, ಫೋಟೋ ತೆಗೆದು ಹಣಕ್ಕಾಗಿ ಮಾರಿದ ಆರೋಪ ಈಕೆ ಮೇಲಿತ್ತು. ಮೊದ ಮೊದಲು ಆರೋಪ ನಿರಾಕರಿಸಿದ ಈಕೆ ಬಳಿಕ ತಪ್ಪೊಪ್ಪಿಕೊಂಡಿದ್ಧಾಳ ಎಂದು ವರದಿಯಾಗಿದೆ. […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>