ನವದೆಹಲಿ: ಸಿಖ್ ಧರ್ಮದ ಧಾರ್ಮಿಕ ಭಾಗವಾಗಿರುವ ಕಿರ್ಪಾನ್ (ಸಣ್ಣ ಕತ್ತಿ) ನ್ನು ಧರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ಕಳೆದ 9 ವರ್ಷಗಳ ಹಿಂದೆ ಸಿಖ್ ಧರ್ಮಕ್ಕೆ ಮತಾಂತರಗೊಂಡಿದ್ದ ಜಸ್ಟಿನ್ ಸ್ಮಿತ್ ಅಲಿಯಾಸ್ ಹರ್ಪ್ರೀತ್ ಸಿಂಗ್ ಖಾಲ್ಸಾ ಕೇಟರಿಂಗ್ ಉದ್ಯಮ ಹೊಂದಿದ್ದು, ಅಂಗಡಿಗೆ ತೆರಳಿದ್ದಾಗ ಅಲ್ಲಿದ್ದ ಗ್ರಾಹಕರೊಬ್ಬರು ಕಿರ್ಪಾನ್ ನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹರ್ಪ್ರೀತ್ ಸಿಂಗ್ ಅವರನ್ನು ಬಂಧಿಸಲಾಗಿದೆ. ಹರ್ಪ್ರೀತ್ ಸಿಂಗ್ ಗೆ ಈ ಹಿಂದೆಯೂ ಇಂತಹ ಅನುಭವಗಳಾಗಿದ್ದು, […]
↧