ಮಾಸ್ಕೋ: ರಷ್ಯಾದ ಸೋವೆಟ್ ಕ್ಸೀ ಪ್ರಾಂತ್ಯದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರ ಮೇಲೆ 12 ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿ ತಿಂದಿರುವ ಭಯಾನಕ ಘಟನೆ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಆಗಿದ್ದ ಆತ ದಿನಂಪ್ರತಿ ನಾಯಿಗಳಿಗೆ ಆಹಾರ ಹಾಕುತ್ತಿದ್ದರು. ಆದರೆ ಅಂದು ಆತ ಆಹಾರ ತಂದಿರಲಿಲ್ಲ. ಆತ ಬಂದಿದ್ದನ್ನು ಗಮನಿಸಿದ ನಾಯಿಗಳು ಆತನನ್ನು ಹಿಂಬಾಲಿಸಿಕೊಂಡು ಬಂದಿವೆ. ಆತ ಆಹಾರ ಹಾಕದ್ದರಿಂದ ನಾಯಿಗಳು ಆತನ ಮೇಲೆ ಮುಗಿಬಿದ್ದಿವೆ. ಹಿಂಡು ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಆತ ಎರಡು ಮೂರು ಬಾರಿ ಎಂದು […]
↧