ಲಂಡನ್: ಬ್ರಿಟನ್ ರಾಜಕುಮಾರಿ ಡಯಾನಾ ಸಾವಿನ ಕುರಿತಂತೆ ದಿನಕ್ಕೊಂದು ಸುದ್ದಿ ಬರುತ್ತಿದೆ. ಡಯಾನಾಳನ್ನ ಕೊಲೆ ಮಾಡಿದ್ದಾಗಿ ಬ್ರಿಟನ್ನಿನ ಗುಪ್ತಚರ ತಂಡ ಎಂಐ5ನ ಮಾಜಿ ಅಧಿಕಾರಿ ಜಾನ್ ಹಾಪ್ಕಿನ್ಸ್ ಹೇಳಿಕೊಂಡಿದ್ದಾನೆಂದು ವರದಿಯಾಗಿದೆ.. ನಿನ್ನೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ 80 ವರ್ಷದ ಜಾನ್ ಹಾಪ್ ಕಿನ್ಸ್ ಬದುಕುವುದು ಕೆಲ ದಿನಗಳು ಮಾತ್ರ. ಈ ಮಧ್ಯೆ ಸ್ಫೋಟದ ಸುದ್ದಿಯನ್ನ ಹೊರಹಾಕಿದ್ದಾನೆ. 1997ರಲ್ಲಿ ಪ್ಯಾರಿಸ್ ಅಪಘಾತದಲ್ಲಿ ಡಯಾನಾ ಸಾವಿಗೀಡಾಗಿದ್ದರು ಎಂದು ನಂಬಲಾಗಿದೆ. ಆದರೆ, ಅದು ಕೊಲೆ. ಅಪಘಾತದ ರೀತಿ ಕೊಲೆ ಮಾಡುವಂತೆ ನಮಗೆ ಆದೇಶ […]
↧