ಹಲ್ಲುಗಳನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದ ಇರಾಕಿ ಮಹಿಳೆ ಈಗ ತನ್ನ ಎಲ್ಲಾ ಹಲ್ಲುಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾಳೆ. ಕಾರಣ ಜನರು ಆಕೆ ಹಲ್ಲು ಉದುರಿಸಿದ್ದು! ಆಕೆ ಸಾಮಾನ್ಯ ಮಹಿಳೆಯೇನಲ್ಲ. ಐಸಿಸ್ ಉಗ್ರ ಸಂಘಟನೆಗೆ ಸೇರದವಳು. ಐಸಿಸ್ ಮಹಿಳಾ ಜಾಗೃತಿ ವಿಭಾಗದ ನಾಯಕಿ. “ಮೊಸಳೆ ಹಲ್ಲು’ ಎಂದೇ ಖ್ಯಾತವಾಗಿದ್ದವಳು. ತಂಡದ ನಿಯಮ ಉಲ್ಲಂ ಸಿದ ಮಹಿಳೆಯರ ಕೈ ಕಚ್ಚಿ ಗಾಯಗೊಳಿಸುತ್ತಿದ್ದಳು. ಇದು ಈಕೆ ಅವರಿಗೆ ನೀಡುತ್ತಿದ್ದ ಶಿಕ್ಷೆಯಾಗಿತ್ತು. ಹೀಗೆ 200ಕ್ಕೂ ಹೆಚ್ಚು ಮಹಿಳೆಯರಿಗೆ ಈಕೆ ಕಚ್ಚಿದ್ದಾಳೆ. ಈಕೆಯಿಂದ ಕಚ್ಚಿಸಿಕೊಂಡು ಗಾಯಗೊಂಡ ಮಹಿಳೆಯರು ಸುಮ್ಮನೆ […]
↧