ಲಂಡನ್: ಸೆಕ್ಸ್ ಪ್ರತಿಯೊಂದು ದಾಂಪತ್ಯದ ಪ್ರಮುಖ ಅಂಶಗಳಲ್ಲಿ ಒಂದು. ಲೈಂಗಿಕ ಸಂಬಂಧ ಹೆಣ್ಣಿ ಗಂಡಿನ ನಡುವಿನ ಸಾಂಸಾರಿಕ ಸಂಬಂಧವನ್ನ ಉತ್ತಮಗೊಳಿಸುತ್ತದೆ. ಮನಸ್ಸಿನ ರೀತಿಯೇ ದೇಹಗಳು ಬೆರೆತರೆ ದಾಂಪತ್ಯ ಪರಿಪೂರ್ಣವಾಗುತ್ತದೆ ಎಂಬ ಮಾತಿದೆ. ಇತ್ತೀಚಿನ ಹೊಸ ಅಧ್ಯಯನವೊಂದು ನಿಮ್ಮ ಸಂಬಂಧವನ್ನಷ್ಠೆ ಅಲ್ಲ, ನಿಮ್ಮ ಬುದ್ಧಿಮತ್ತೆಯನ್ನೂ ಉತ್ತಮಗೊಳಿಸುತ್ತೆ ಎನ್ನುತ್ತಿದೆ. ಅದರಲ್ಲೂ ಹಿರಿಯರಿಗೆ ಅತ್ಯಂತ ಪ್ರಮುಖವಾದದ್ದು ಎನ್ಮುತ್ತಿದೆ. 40-50ರ ನಂತರ ನಿತ್ಯ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಮೆದುಳು ಕ್ರಿಯಾಶೀಲವಾಗಿರುತ್ತದೆಯಂತೆ. ಬ್ರಿಟನ್ನಿನ ಕವೆಂತ್ರಿ ವಿಶ್ವವಿದ್ಯಾಲಯದ ಮನೋವಿಜ್ಞಾನ ಸಂಶೋಧಕ ಡಾ. ಹ್ಯಾಯ್ಲೇ ಹೇಳುವ ಪ್ರಕಾರ, […]
↧