ನಾಯಿ ಮಲ! ಹಾಗಂದ ಕೂಡಲೇ ಜನ ವ್ಯಾಕ್.. ವ್ಯಾಕ್.. ಅಂತ ವಾಂತಿ ಮಾಡಬಹುದು. ಇನ್ನು ಅದನ್ನೇ ತಿನ್ನೋದು ಅಂದ್ರೆ..! ಛೀ.. ಥೂ.. ಏನ್ರೀ.. ಕೊಳಕು.. ಅನ್ನದೇ ಇರಲು ಸಾಧ್ಯವೇ ಇಲ್ಲ ಆದರೆ ಥೈಲೆಂಡ್‌ನ ಬ್ಯಾಂಕಾಂಕ್‌ನಲ್ಲಿ ಇದೇ ಈಗ ಪ್ರಸಿದ್ಧ ತಿಂಡಿ! ಅಂದ ಹಾಗೆ ನಿಜಕ್ಕೂ ಇದು ನಾಯಿಯ ಮಲವಲ್ಲ.. ಥೇಟ್ ನಾಯಿಯ ಮಲವನ್ನೇ ಹೋಲುವ ತಿಂಡಿ. ಬಣ್ಣ ಆಕಾರ ಎಲ್ಲವೂ ಅದರಂತೆಯೇ. ಈ ತಿಂಡಿಯನ್ನು ನಾಯಿಯ ಮಲದಂತೆಯೇ ಪ್ಲೇಟ್‌ನಲ್ಲಿ ಹಾಕಿ ನೀಡಲಾಗುತ್ತದೆ. ವಿಲ್ವೆ„ನ್ ಮೀ ಗುನ್ ಎಂಬುವವರು […]
↧