ಲಂಡನ್: ಭಯೋತ್ಪಾದಕ ಸಂಬಂಧ ಸೂಚಿಸುವುದರಿಂದ ಕಪ್ಪು ಹೈಜಾಬ್ ನ್ನು ತೆಗೆಯಬೇಕೆಂದು ಮಾಲೀಕರು ಆದೇಶ ನೀಡಿದ್ದರ ವಿರುದ್ಧ ಮುಸಲ್ಮಾನ ಮಹಿಳೆ ಇಂಗ್ಲೆಂಡಿನ ನ್ಯಾಯಾಧೀಕರಣದಲ್ಲಿ ಧಾರ್ಮಿಕ ತಾರತಮ್ಯ ದೂರನ್ನು ದಾಖಲಿಸಿದ್ದಾರೆ. ಗ್ರೇಟರ್ ಮ್ಯಾಂಚೆಸ್ಟರ್ ನ ಎಸ್ಟೇಟ್ ವೊಂದರಲ್ಲಿ ತಾನು ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದು ತಮ್ಮ ಹಿಜಾಬ್ ನ್ನು ತೆಗೆಯುವಂತೆ ಮ್ಯಾನೇಜರ್ ಸೂಚಿಸಿದರು ಎಂದು ದೂರಿನಲ್ಲಿ ವಿವರಿಸಿದ್ದಾರೆ. ಮ್ಯಾಂಚೆಸ್ಟರ್ ಉದ್ಯೋಗ ನ್ಯಾಯಾಧೀಕರಣದಲ್ಲಿ ದೂರು ದಾಖಲಾಗಿದ್ದು, ಅದರಲ್ಲಿ ತಮ್ಮ ವ್ಯಾಪಾರ, ವ್ಯವಹಾರದ ಹಿತದೃಷ್ಟಿಯಿಂದ ಹಿಜಾಬ್ ನ ಬಣ್ಣವನ್ನು ಬದಲಾಯಿಸುವುದು ಉತ್ತಮ. […]
↧