ಕೆನಡಾ: ಕೆನಡಾ:ವಿಜ್ನಾನಿಗಳು ಶತಮಾನಗಳ ಕಾಲದ ಬ್ರೈಟ್ ನೈಟ್ಸ್ ಕುರಿತಾದ ರಹಸ್ಯವನ್ನು ಬೇಧಿಸಿದ್ದಾರೆ. ಗಾಢವಾದ ಕತ್ತಲು ಆವರಿಸಿದ ಬಳಿಕ ಪರ್ವತಗಳ ಮಧ್ಯೆ ಗೋಚರಿಸುವ ಅಸಾಮಾನ್ಯ ಹೊಳಪು, ಈ ಪ್ರಕಾಶಮಾನವಾದ ಬೆಳಕಿಗೆ ಕಾರಣವೇನು ಎಂಬುದನ್ನು ವಿಜ್ನಾನಿಗಳು ಕಂಡುಹಿಡಿದಿದ್ದಾರೆ. ಮೇಲಿನ ವಾಯುಮಂಡಲದಲ್ಲಿನ ಅಲೆಗಳು ಭೂಮಿಯ ಮೇಲಿನ ನಿರ್ದಿಷ್ಟ ಸ್ಥಳಗಳ ಮೇಲೆ ಒಮ್ಮುಖವಾಗುವಾಗ, ನೈಸರ್ಗಿಕವಾಗಿ ಉಂಟಾಗುವ ಏರ್ ಗ್ಲೋ ಅನ್ನು ಹೆಚ್ಚಿಸುತ್ತದೆ, ವಾತಾವರಣದಲ್ಲಿ ಆಮ್ಲಜನಕದ ಪರಮಾಣುಗಳ ಚಟುವಟಿಕೆಗಳು ಹೆಚ್ಚಾಗಿ ಸಾಮಾನ್ಯವಾಗಿ ಹಸಿರು ಕಾಣುವ ಬೆಳಕು ರಾತ್ರಿ ಆಕಾಶದಲ್ಲಿ ಮಸುಕಾದ ಬೆಳಕನ್ನು ವರ್ಧಿಸುತ್ತದೆ ಈ […]
↧