ಕಾಬುಲ್: ಆಫ್ಘಾನಿಸ್ತಾನ ಮತ್ತು ಭಾರತ ದೇಶಗಳ ಸ್ನೇಹ-ಸಂಬಂಧದ ಪ್ರತೀಕವಾಗಿರುವ ಸಲ್ಮಾ ಡ್ಯಾಂ ಮೇಲೆ ತಾಲಿಬಾನ್ ಉಗ್ರರು ದಾಳಿ ಮಾಡಿದ್ದು, ಈ ವೇಳೆ 10 ಆಫ್ಘನ್ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಆಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿರುವ ಚಶ್ತ್ ಜಿಲ್ಲೆಯಲ್ಲಿ ಸಲ್ಮಾ ಡ್ಯಾಂನ ಚೆಕ್ ಪೋಸ್ಟ್ ಮೇಲೆ ತಾಲಿಬಾನ್ ಉಗ್ರರ ಗುಂಪು ಶನಿವಾರ ರಾತ್ರಿ ದಾಳಿ ನಡೆಸಿದ್ದು, ಈ ವೇಳೆ ಡ್ಯಾಂನ ರಕ್ಷಣೆಗೆ ನಿಯೋಜನೆಯಾಗಿದ್ದ ಸೈನಿಕರ ಪೈಕಿ 10 ಮಂದಿ ಸಾವಿಗೀಡಾಗಿ, ಇತರೆ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸೈನಿಕ ಆಸ್ಪತ್ರೆಗೆ […]
↧